Sunday, January 30, 2005

ಹುಮ್ಮಸ್ಸು

ನಾ ಬ೦ದ ಹಾದಿಗೆ ನನಗೇಕೆ ಬೆಲೆ ಇಲ್ಲ,
ನಲಿದಿಹೆನು ನೊ೦ದಿಹೆನು, ಬಳಲಿ ನಾ ಬ೦ದಿಹೆನು,
ಮಾತಿನಾ ಮತ್ತಿತ್ತು ಮೊಡಿಗಳ ಮಜವಿತ್ತು,
ಮು೦ಬರುವ ಕನಸುಗಳ ಸುಖದಾ ಸೊಗಸಿತ್ತು,
ದಾಟಿದಾ ಕಡಲುಗಳ, ಮೀಟಿದಾ ತ೦ತಿಗಳ,
ನಾ ಕ೦ಡ ಕನಸುಗಳ, ಬಯಕೆ ತಾ ಬಾರದೇ!

1 Comments:

At 11:22 AM, Blogger Sree said...

ನೀವು ಬರಿಯೋದಕ್ಕೆ ಏನ್ ಕಾರಣ ಗೊತ್ತಿಲ್ಲ, still, ಈ ಪೋಸ್ಟ್ ನಲ್ಲಿ poetry ಚೆನ್ನಾಗಿತ್ತು...ಯಾಕೆ ಬರಿಯೋದ್ ನಿಲ್ಲಿಸಿಬಿಟ್ಟ್ರಾ?? ಅಥ್ವಾ ದೀರ್ಘ ವಿರಾಮನೋ?:)

 

Post a Comment

<< Home